ಶಂಕರರ ಅದ್ವೈತ ವೇದಾಂತವು ಒಂದು ಪೂರ್ಣ ತತ್ತ್ವಶಾಸ್ತ್ರೀಯ ಮತ್ತು ಪರಿಕಲ್ಪನಾತ್ಮಕ ಚೌಕಟ್ಟನ್ನು ಒದಗಿಸುತ್ತದೆ. ಮತ್ತು ಅದರೋಳಗೆ ಆಧುನಿಕ ಭೌತವಿಜ್ಞಾನದ ಸಂಶೋಧನೆಗಳನ್ನೂ ಸುಲಭವಾಗಿ ಅಳವಡಿಸಬಹುದು… ಶಂಕರರ ವೇದಾಂತವು ಖಂಡಿತವಾಗಿಯೂ ಅಧ್ಯಯನಯೋಗ್ಯ; ವಸ್ತು ಮತ್ತು ಶಕ್ತಿಗಳು ಪರಸ್ಪರ ಬದಲಾಗಬಹುದು ಎನ್ನುವ ಐನ್ಸ್ಟೈನ್ ಸಂಶೋಧನೆಯ ಬಳಿಕ ಅದು ಹೆಚ್ಚುಅರ್ಥಪೂರ್ಣವೆನಿಸಿತು… ಕೇವಲ ಭಾರತವಷ್ಟೇ ಅಲ್ಲ, ಇಡೀ ಜಗತ್ತಿನ ಕೆಲವೇ ಅತ್ಯಂತ ಬುದ್ಧಿಶಾಲಿ ವ್ಯಕ್ತಿಗಳಲ್ಲಿ ಶಂಕರರನ್ನು ಬಿಡುವಂತೆಯೇ ಇಲ್ಲ. – ಆರ್ಥರ್ ಐಸನ್ಬರ್ಗ್, ಆಚಾರ್ಯ ಶಂಕರರ […]
ನವಮನ್ವಂತರ ದ್ರಷ್ಟಾರ ಶಂಕರಾಚಾರ್ಯ
Month : May-2020 Episode : Author : ಅನಿಲ್ಕುಮಾರ್ ಮೊಳಹಳ್ಳಿ