ಸಾಮಾನ್ಯ ದಿನವೊಂದನ್ನು ಕಲ್ಪಿಸಿಕೊಳ್ಳಿ. ಆಚೆ ರಸ್ತೆಯ ದರ್ಶಿನಿಯಲ್ಲಿ ಕಾಫಿ ಕುಡಿದವರು ಯುಪಿಐ ಮೂಲಕ ಹಣ ಪಾವತಿಸುತ್ತಾರೆ. ಪಕ್ಕದ ಅಂಗಡಿಯಲ್ಲಿ ಕುಳಿತವರು ಮಾರಿದ ವಸ್ತುಗಳಿಗೆ ರಸೀದಿ ಹರಿಯುತ್ತಾರೆ. ಊರಿಗೆ ಹೋಗುವವರು ಟಿಕೇಟು ಖರೀದಿಸುತ್ತಾರೆ. ವಾಹನ ಚಾಲಕರು ಟೋಲ್ ಗೇಟುಗಳನ್ನು ದಾಟಿ ಹೋಗುತ್ತಾರೆ. ಕಚೇರಿಗೋ ಕಾಲೇಜಿಗೋ ಹೋದವರು ಯಾವುದೋ ವಿಷಯವನ್ನು ಇಂಟರ್ನೆಟ್ಟಿನಲ್ಲಿ ಹುಡುಕುತ್ತಾರೆ. ಎಲ್ಲರೂ ಆನ್ಲೈನ್ ಶಾಪಿಂಗ್ ಮಾಡುತ್ತಾರೆ, ಸೋಶಿಯಲ್ ಮೀಡಿಯಾ ನೋಡುತ್ತಾರೆ. ನಾವು ದಿನವೂ ನೋಡುವ ಇಂತಹ ಪ್ರತಿ ಸಂಗತಿಯ ಬೆನ್ನಲ್ಲೂ ಇನ್ನೊಂದು ವಿದ್ಯಮಾನ ಜರುಗುತ್ತದೆ – ಭೌತಿಕ […]




