ನೇತಾಜಿಗೆ ತಲೆ ಬಾಗುವೆವು Month : February-2015 Episode : Author : ಕಯ್ಯಾರ ಕಿಞ್ಞಣ್ಣ ರೈ “ದಿಗಂತದಾಚೆಗೆ ನದಿವನದಾಕಡೆ ಆ ಬೆಟ್ಟದ ಮರೆಗಿದೆ ತಾಯ್ನಾಡು! ಅವಳ ಪುಣ್ಯಪದರಜದಿ ಜನಿಸಿದೆವು ಸೇರುವೆವಾ ಸತ್ಯದ ನೆಲೆಬೀಡು.