ಆಧುನಿಕ ಜೀವನ ಪದ್ದತಿಯಲ್ಲಿ ‘ನಗು’ ತನ್ನ ಅಸ್ತಿತ್ವ ಕಳೆದು ಕೊಳ್ಳುತ್ತಿದೆ.ಇಂತಹ ಸಂದರ್ಭದಲ್ಲಿ ಎಲ್ಲರು ಓದಿ ಮನನ ಮಾಡಬೇಕಾದ “ಹಾಸ್ಯವೂ ಜೀವನವೂ” – ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ,`ಉತ್ಥಾನ’ ಜನವರಿ ೧೯೬೮ ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ. ಉತ್ಥಾನದಲ್ಲಿ ಕಳೆದ ೫೦ ವರ್ಷಗಳಲ್ಲಿ ಪ್ರಕಟವಾದ ಇಂಥ ವಿಶೇಷವಾದ, ಜೀವನ ಮೌಲ್ಯ ತಿಳಿಸುವ ಹಳೆಯ ಲೇಖನಗಳನ್ನು ಇಲ್ಲಿ ನೀವು ಆಗಾಗ ಓದಬಹುದು.



![ಆತ್ಮಗ್ರಹಣದ ಕರಿನೆರಳಿನಲ್ಲಿ [ಫ಼ೆಬ್ರವರಿ ೧೯೬೮] : ಶ್ರೀ ಹೊ.ವೆ. ಶೇಷಾದ್ರಿಯವರ ವೈಚಾರಿಕ ಲೇಖನ](https://utthana.in/wp-content/uploads/2015/04/1968-Feb-150x150.jpg)


