
ಬುದ್ಧಿಜೀವಿಗಳಿರುವ ಬೇರೆ ಲೋಕಗಳುಂಟೆ? ಇದು `ಉತ್ಥಾನ’ ಜೂನ್ ೧೯೬೮ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ. ೨೦೧೫ರ ಏಪ್ರಿಲ್ ಸಂಚಿಕೆಯಲ್ಲೂ ಇದೇ ವಿಷಯವೇ ಮುಖ್ಯ ಲೇಖನವಾಗಿದೆ ಎಂಬುದನ್ನು ಗಮನಿಸಿ! ಉತ್ಥಾನದಲ್ಲಿ ಕಳೆದ ೫೦ ವರ್ಷಗಳಲ್ಲಿ ಪ್ರಕಟವಾದ ಇಂಥ ವಿಶೇಷವಾದ, ಐತಿಹಾಸಿಕ ಮೌಲ್ಯವಿರುವ ಹಳೆಯ ಲೇಖನಗಳನ್ನು ಇಲ್ಲಿ ನೀವು ಆಗಾಗ ಓದಬಹುದು. ಮಾಹಿತಿ ಭರಾಟೆಯ ಈ ಹೊತ್ತಿನಲ್ಲಿ ಒಂದು ಕ್ಷಣ ನಿಂತು `ಉತ್ಥಾನ’ದ ಈ ಹಳೆಯ ಬರೆಹಗಳನ್ನು ಓದಿ; ನಮ್ಮ ಸಾಹಿತ್ಯದ, ಸಂಸ್ಕೃತಿಯ, ಮಾಹಿತಿಯ ಪರಂಪರೆಯನ್ನು ಸವಿಯಿರಿ.