ಸಾದರಸ್ವೀಕಾರ
Month : February-2019 Episode : Author :
Month : February-2019 Episode : Author :
Month : February-2019 Episode : ಶಿರಡಿಯ ಸಾಯಿಬಾಬಾ -1 Author : ಡಾ. ಅನಸೂಯಾದೇವಿ
ಭಗವಂತನ ಸಂದೇಶಗಳನ್ನು ಮನುಕುಲಕ್ಕೆ ಹಂಚಿ ತಿಳಿಹೇಳಲೆಂದು ಭಗವಂತನಿಂದಲೇ ಆದೇಶ ಪಡೆದ ಅನೇಕ ಮಹಾಪುರು?ರು, ಸಂತರು, ಸಾಧು ಸಜ್ಜನರು, ಆಚಾರ್ಯಪುರು?ರು ಆಗಾಗ ಈ ದೇಶದಲ್ಲಿ ಹುಟ್ಟಿಬರುತ್ತಾರೆ. ಇವರೆಲ್ಲ ದೈವದ ಸಂದೇಶಗಳನ್ನು ನಮಗಾಗಿ ಹೊತ್ತು ಈ ಬುವಿಯಲ್ಲಿ ಅವತರಿಸಿದ ದೇವದೂತರೆನ್ನಬಹುದು. ಹೀಗೆ ಭಾರತದಲ್ಲಿ ಆಗಿಹೋಗಿರುವ ಮಹಾಮಹಿಮ ಸಂತರು ಅನೇಕ ಸಂಖ್ಯೆಯಲ್ಲಿದ್ದಾರೆ. ಇಂಥವರಲ್ಲಿ ವಿಶೇ?ವಾಗಿ ಭಗವಂತನ ಸನ್ನಿಧಾನವಿರುತ್ತದೆ. ಹೀಗಾಗಿಯೇ ಇಂಥ ಮಹಾಮಹಿಮ ಜೀವರನ್ನು ದೇವತಾಸ್ವರೂಪರು, ದೇವತಾಮೂರ್ತಿಗಳು ಎಂದು ಭಾವಿಸಲಾಗುತ್ತದೆ. ಭಾರತಮಾತೆಯ ಕೊರಳನ್ನು ಆಧ್ಯಾತ್ಮಿಕತೆಯ ದಿವ್ಯತೆಯಿಂದ ಅಲಂಕರಿಸಿ ಕಾಂತಿಯನ್ನು ಪಸರಿಸುತ್ತಿರುವ ಇಂಥ ಸಂತರ […]
Month : February-2019 Episode : Author :
Month : February-2019 Episode : Author :
Month : January-2019 Episode : Author : ನರೇಂದ್ರ ಮೋದಿ
ಒಬ್ಬ ನಾಯಕ – ಆತ ಜನಸಾಮಾನ್ಯನಾಗಿರಲಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿರಲಿ – ಆತನ ಪ್ರಥಮ ಕರ್ತವ್ಯ ಸಮಾಜವನ್ನು ಪ್ರಗತಿಯೆಡೆಗೆ ಒಯ್ಯುವುದು. ಇದಕ್ಕೆ ’ಉತ್ತಮ ಆಡಳಿತ’ದ ವ್ಯಾಖ್ಯೆ, ಹಾಗೆಂದರೇನು ಎನ್ನುವುದರ ಅರಿವು ಇರುವುದು ಅವಶ್ಯ. ಉತ್ತಮ ಆಡಳಿತ ಒಂದು ಕಲ್ಪನೆ ಮಾತ್ರವಲ್ಲ, ಅದನ್ನು ವಾಸ್ತವದಲ್ಲೂ ಸಾಧ್ಯವಾಗಿಸಬಹುದು. ಪ್ರಜಾಕೇಂದ್ರಿತ ಅಭಿವೃದ್ಧಿಯೇ ಉತ್ತಮ ಆಡಳಿತದ ಮೂಲತತ್ತ್ವ. ಜನಸಾಮಾನ್ಯರನ್ನು ವಿಕಾಸದ ಕೇಂದ್ರವಾಗಿ, ಪಾಲುದಾರರನ್ನಾಗಿ ಮಾಡಿದಾಗಲೆಲ್ಲ ಆ ರಾ? ಸಫಲತೆಯ, ಸಮೃದ್ಧಿಯ ಉನ್ನತ ಎತ್ತರಕ್ಕೇರಿರುವುದು ಇತಿಹಾಸದಲ್ಲಿ ಸಾಬೀತಾಗಿದೆ. ಪ್ರಜೆಗಳ ಭಾಗವಹಿಸುವಿಕೆಯ ಹೊರತಾಗಿ ಯಾವುದೇ ರಾ?ವೂ ಪ್ರಗತಿ […]