ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ ೨೦೨೧ರಲ್ಲಿ ಪ್ರಥಮ ಬಹುಮಾನ ಪಡೆದ ಪ್ರಬಂಧ ಇತಿಹಾಸದ ಕುರಿತು ಚಿಂತಿಸುವುದು ನಿಷ್ಪ್ರಯೋಜಕವಾದ್ದರಿಂದ ಭವಿಷ್ಯದತ್ತ ಮಾತ್ರ ಯೋಚಿಸಬೇಕು ಎಂಬ ಮಾತು ಅರ್ಥಹೀನ. ಏಕೆಂದರೆ ತನ್ನ ನೈಜ ಸತ್ತ್ವವನ್ನು ಕೈಬಿಟ್ಟ ರಾಷ್ಟ್ರ ವಿಕಾಸಗೊಳ್ಳಲಾರದು. ಹಿಂದಿನದರ ತಳಹದಿಯ ಮೇಲೆಯೇ ಭರವಸೆಯ ಭವಿಷ್ಯದ ಸುಂದರ ಸೌಧವನ್ನು ನಿರ್ಮಿಸಲು ಸಾಧ್ಯ. ಭಾರತದ ಗತದಷ್ಟು ವೈಭವಯುತ ದಿನಗಳು ಜಗತ್ತಿನ ಮತ್ತಾವುದೇ ದೇಶಗಳ ಇತಿಹಾಸದ ಕಾಲಗರ್ಭದೊಳಗೆ ಶೋಧಿಸಿದರೂ ಸಿಗಲಾರದು. ಅಂತಹ ಶ್ರೇಷ್ಠವಾದ ನಾಡಿನಲ್ಲಿ ಜನಿಸಿದ ನಾವು ನಮ್ಮ ಪೂರ್ವಜರು ಧಾರೆಯೆರೆದ ವಿಚಾರಸಂತೆಯ […]
ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು
Month : March-2022 Episode : Author : ಅರುಣ್ ಕಿರಿಮಂಜೇಶ್ವರ