ಬರಡು ಭೂಮಿಯಲ್ಲಿ ಹಸಿರು ಚಿಮ್ಮಲು ಕಾರಣವಾದ ಈ ಜಲಾಶಯ ಸೊಬಗಿನ ಪ್ರವಾಸಿ ತಾಣವಾಗಿ ಮೈಸೂರು ಅರಸರ ಜನಪರ ಕಾಳಜಿಗೆ ಸಾಕ್ಷಿ; ಇಂದಿನ ಇಂಜಿನಿಯರುಗಳ ತಾಂತ್ರಿಕ ನೈಪುಣ್ಯಕ್ಕೆ ಒಂದು ಸವಾಲು. ಏಷ್ಯಾದಲ್ಲಿ ಪ್ರಪ್ರಥಮವಾಗಿ ಮಾನವರಿಂದಲೇ ನಿರ್ಮಾಣಗೊಂಡ ಅತಿದೊಡ್ಡ ಜಲಾಶಯ ಎಂಬ ಖ್ಯಾತಿಯೂ ಇದಕ್ಕೆ ಸಲ್ಲುತ್ತದೆ.
ವಾಣಿವಿಲಾಸಸಾಗರ – ಶತಮಾನ ಕಂಡ ರಾಜ್ಯದ ಜಲಾಶಯ
Month : June-2015 Episode : Author : ಎ. ರಾಜಕುಮಾರ್