ಹಿಂದೂ ಮನೆಯೆಂದರೆ ಅದು ಮಾಡು-ಗೋಡೆಗಳ ಬರಿಯ ಕಟ್ಟಡವಲ್ಲ; ಭಾವಬಂಧುರದ ತಾಣ, ಅನ್ಯವೆಂಬ ಭೇದವಿಲ್ಲದ ನೆಲೆ, ಬದುಕಿನ ಕಲೆಯನ್ನು ಕಲಿಯಬಹುದಾದ ಸಂಸ್ಕಾರಕೇಂದ್ರ. ನಿಜಕ್ಕಾದರೆ ಗೊತ್ತು ಪರಿಚಯವಿಲ್ಲದ ವ್ಯಕ್ತಿ. ಎಲ್ಲಿಂದ ಬಂದ, ಯಾಕೆ ಬಂದ ಎಂಬ ಯಾವ ವಿವರವೂ ಗೊತ್ತಿಲ್ಲದೆ, ಹಾಗೆ ಗೊತ್ತುಮಾಡಿಕೊಳ್ಳುವ ಗೋಜಿಗೂ ಹೋಗದೆ ಮನೆಮಂದಿ ‘ವಿಶ್ವಂ ಭವತ್ಯೇಕನೀಡಮ್’ – ಎಂಬ ನಮ್ಮ ವಾಙ್ಮಯದ ಉಕ್ತಿಯಂತೆ ಇಡಿಯ ವಿಶ್ವವೇ ಒಂದು ಗೂಡು, ಅಂದರೆ ಮನೆ. ನೀಡಮ್ ಅಂದರೆ ಹಕ್ಕಿ ತನ್ನ ಪುಟ್ಟ ಸಂಸಾರಕ್ಕಾಗಿ ತಾನೇ ಕಟ್ಟಿಕೊಳ್ಳುವ ಗೂಡು. ಹಾಗಾಗಿ […]
ಕುಟುಂಬಮೌಲ್ಯದ ವಿರಾಡ್ರೂಪ
Month : January-2020 Episode : Author : ಕಜಂಪಾಡಿ ಸುಬ್ರಹ್ಮಣ್ಯ ಭಟ್