ನಮ್ಮ ದೇಶದ ಜ್ಞಾನಿಗಳು, ಯೋಗಿಗಳು ಸಹಸ್ರಾರು ವರ್ಷಗಳಿಂದ ನಡೆಸಿಕೊಂಡು ಬಂದಂಥ ಜೀವನ ನಡವಳಿಕೆಗಳೇ ಸ್ವದೇಶೀ ಜೀವನಶೈಲಿ. ನಮ್ಮ ನಂಬಿಕೆಯ ಪ್ರಕಾರ ನಮ್ಮ ಜೀವನದ ಉದ್ದೇಶವೆಂದರೆ ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’. ಮೋಕ್ಷ ನಮ್ಮ ಮರಣಾನಂತರ ದೊರಕುವುದು ಎನ್ನುವುದೊಂದು ಮಿಥ್ಯಾಕಲ್ಪನೆ. ಎಲ್ಲ ಬಗೆಯ ರಾಗದ್ವೇಷಗಳನ್ನು ಬಿಟ್ಟರೆ ಅದೇ ಮೋಕ್ಷ. ಯಾರ ಜೀವನ ಸರಳವಾಗಿರುತ್ತದೆಯೋ ಅವನು ಸುಖಿಯಾಗಿರುತ್ತಾನೆ, ಶಾಂತವಾಗಿರುತ್ತಾನೆ ಎನ್ನುತ್ತಾರೆ ನಮ್ಮ ಜ್ಞಾನಿಗಳು. ಮನುಷ್ಯನ ಮನಸ್ಸು ಸದಾ ಏನನ್ನಾದರೂ ಬಯಸುತ್ತಲೇ ಇರುತ್ತದೆ; ಮನಸ್ಸು ಬಯಸಿದ್ದನ್ನೆಲ್ಲ ನೀಡಿದರೂ, ಆಸೆ ಹೆಚ್ಚುತ್ತಿರುತ್ತದೆಯೇ ವಿನಾ […]
‘ಸ್ವದೇಶೀ’- ಒಂದು ಜೀವನಶೈಲಿ
Month : January-2021 Episode : Author : ಜಗದೀಶ