
ಆಂಗ್ಲ ಮೂಲ: ಸುಗತ ಶ್ರೀನಿವಾಸರಾಜು (ಹಿರಿಯ ವಿಶೇಷ ವರದಿಗಾರರು, ‘ಔಟ್‍ಲುಕ್’) ಕನ್ನಡಾನುವಾದ : ಪ್ರೊ|| ಎಂ. ಧ್ರುವನಾರಾಯಣ ಉದ್ಯಾನನಗರವೇ, ಉದ್ಯಾನನಗರವೇ ನಿನ್ನ ಉದ್ಯಾನಗಳೆಲ್ಲಿವೆ? – ಎಂದೇ ಕೇಳಬೇಕಾದ ಪರಿಸ್ಥಿತಿ ಉದ್ಭವಿಸಿರುವುದು ನಿಜವಾಗಿಯೂ ಶೋಚನೀಯ ಪರಿಸ್ಥಿತಿ. ಹೀಗಿದ್ದರೂ ಪ್ರಚಾರಕ್ಕೆಂದೇ ಆಭರಣಗಳ ಅಂಗಡಿಯ ಮಾಲಿಕರು ಉದ್ಯಾನನಗರಿಯನ್ನೇ ತಮ್ಮ ಪ್ರಚಾರಕ್ಕೆ ಆಯ್ಕೆ ಮಾಡಿಕೊಂಡಿರುವುದು ಒಂದು ವಿಪರ್ಯಾಸದ ವಿಷಯ. ಸುಮಾರು ಒಂದು ದಶಕದ ಹಿಂದೆ ಪರಿಸ್ಥಿತಿ ಇಷ್ಟು ಹದಗೆಟ್ಟಿರಲಿಲ್ಲ. ಏಕೆಂದರೆ ಅಂದು ಬೆಂಗಳೂರಿನ ಉದ್ಯಾನಗಳು ಗುಲ್‍ಮೋಹರ್, ಪಾರಿಜಾತ, ಸಂಪಿಗೆ, ಆಕಾಶಮಲ್ಲಿಗೆ, ಮಲ್ಲಿಗೆ, ಅಲೆಕ್ಸಾಂಡಿರಿಯಾ […]