ಸುಖಸಂಜೀವಿನಿ ಸೀನಿಯರ್ ಸಿಟಿಜನ್ ಕಂಮ್ಯೂನ್ನ ನಿವಾಸಿಗಳೆಲ್ಲ ತಾರಕ ಸ್ವರದಲ್ಲಿ ವಿಷ್ಣು ಸಹಸ್ರನಾಮ, ಶಿವಾನಂದ ಲಹರಿ ಹಾಡಿ ಮಂಗಳಾರತಿ ಎತ್ತಿ, ಪ್ರಸಾದ ಸ್ವೀಕರಿಸಿದರು. ಯಾವೊಂದು ಸ್ತೋತ್ರಗಳೂ ಬರದಿದ್ದರೂ ಆಶಾ ಮಂಗಳವಾರ ಮತ್ತು ಶುಕ್ರವಾರಕ್ಕಾಗಿ ಕಾದು ಸಹಚರರು ಹೇಳುವ ಸ್ತೋತ್ರಗಳನ್ನು ಖುಷಿಯಿಂದ ಕೇಳುತ್ತಿದ್ದಳು. “ಏನ್ರೀ, ಆಶಾ ನಮ್ಮ ಸತ್ಸಂಗದಲ್ಲಿ ಹೇಳುವ ಸ್ತೋತ್ರಗಳು ಕಲಿಯಲು ಆಯಿತೇ? ಅಂದಹಾಗೆ ನಿಮ್ಮ ಶುಗರ್ ಈಗ ನಿಯಂತ್ರಣಕ್ಕೆ ಬಂತೇ?’’ ‘ಹೌದಲ್ಲವಾ?’ ಆಶಾ ಮನಸ್ಸಿನಲ್ಲಿಯೇ ಮಾತನಾಡಿಕೊಂಡಳು. ನಾನೀಗ ೪೦ ಯೂನಿಟ್ ಇನ್ಸುಲಿನ್ನಿಂದ ೧೦ ಯೂನಿಟ್ ಇನ್ಸುಲಿಗೆ ಬಂದಿದ್ದೇನೆ. […]
ನಿನಗೆ ನೀನೇ
Month : February-2026 Episode : Author : ಡಾ. ಎಚ್.ಎಸ್. ಪ್ರೇಮಾ




