ಎಲ್ಲರಿಗೂ ಸಮನಾದ ಶಿಕ್ಷಣಕ್ರಮವನ್ನು ತಂದು ವಿಭಿನ್ನತೆಯಲ್ಲಿ ಏಕತೆ ಸಾಧಿಸುವ ದಿಕ್ಕಿನಲ್ಲಿ ಸರ್ವರಿಗೂ ಶಿಕ್ಷಣ ಕೊಡಬೇಕಾಗುತ್ತದೆ. ವೋಟಿಗಾಗಿ ಬಹುಸಂಖ್ಯಾತರನ್ನು ಒಡೆದು ಅಲ್ಪಸಂಖ್ಯಾತರನ್ನು ಓಲೈಸುವ ಕಾಯಿದೆಗಳನ್ನು ನಿಲ್ಲಿಸಿ, ಬಲಿಷ್ಠ ಭಾರತವನ್ನು ನಿರ್ಮಿಸುವ ಶೈಕ್ಷಣಿಕ ವ್ಯವಸ್ಥೆಯೊಂದು ರೂಪಗೊಳ್ಳಬೇಕಿದೆ. ನಮ್ಮ ಹಳ್ಳಿಯಲ್ಲಿ ಒಬ್ಬ ವ್ಯಕ್ತಿ ಇದ್ದ. ಅವನ ಹೆಸರು ’ಸದುವೋನು’ ಎಂದರೆ ಚದುವೋನೆ. ಕನ್ನಡದಲ್ಲಿ ಹೇಳಿದರೆ ಓದುವವನು. ಹೆಸರಿನ ಅರ್ಥದಂತೆ ಅವನು ಯಾವಾಗಲೂ ಓದುತ್ತಿದ್ದ ಎಂದಲ್ಲ. ನಮ್ಮ ಹಳ್ಳಿಗೆ ಬಂದ ಅಂಚೆಯ ಕಾಗದಗಳನ್ನು ಓದಿ ಹೇಳುವವನು ಅವನೇ. ಓದುಬರಹ ಬರುತ್ತಿದ್ದದ್ದು ಅವನೊಬ್ಬನಿಗೆ. ಊರಿನ […]
ಆರ್ಟಿಇ ಒಂದು ಬವಣೆಯೇ?
Month : October-2017 Episode : Author : ಡಾ. ಕೆ.ಎಸ್. ಸಮೀರಸಿಂಹ