ಶ್ರೀಕೃಷ್ಣನ ಅಪರಂಪಾರ ದ್ವಂದ್ವಾತೀತ ಶಕ್ತಿಯನ್ನು ತೋರಿಸುವಂತೆ, ಕಡೆಗೋಲನ್ನು ಅರ್ಧ, ಅರ್ಧವಾಗಿ ತಿರುಗಿಸುತ್ತ, ಮನುಷ್ಯನ ಹೃದಯದಲ್ಲಿರುವ ಪ್ರಜ್ಞೆ ಎಂಬ ಕೆನೆಯನ್ನು ಕಡೆದಾಗ ಭಕ್ತಿ ಎನ್ನುವ ಬೆಣ್ಣೆ ತೇಲಿ ಬರುತ್ತದೆ. ಅದು ಕೃಷ್ಣನಿಗೆ ಅತಿಪ್ರಿಯವಾದದ್ದು, ನೈವೇದ್ಯಯೋಗ್ಯವಾದದ್ದು. ಈ ಯುಗದಲ್ಲಿ ಜ್ಞಾನ ಅಪರೂಪವಾದಾಗ, ಕರ್ಮ ಕಷ್ಟಸಾಧ್ಯವಾದಾಗ, ಭಕ್ತಿಯೊಂದೇ ನಮ್ಮನ್ನು ಕಾಯುವುದು, ಪೋಷಿಸುವುದು ಮತ್ತು ಉದ್ಧರಿಸುವುದು. ಆ ಭಕ್ತಿಯ ಉಗಮಕ್ಕೆ ಕಡೆಗೋಲು ಬೇಕು. ನೂರಿಪ್ಪತ್ತೈದು ವರ್ಷ ನಮ್ಮ ಕಾಲಮಾನದಲ್ಲಿ ಸಣ್ಣ ಅವಧಿಯೇನಲ್ಲ. ಅಷ್ಟು ವರ್ಷಗಳ ಹಿಂದೆ ಬದುಕಿದ ಅನೇಕರ ಹೆಸರುಗಳು ನಮಗೆ ನೆನಪೇ […]
ಜ್ಞಾನ-ಭಕ್ತಿಯ ಕಡೆಗೋಲು ಶ್ರೀಲ ಪ್ರಭುಪಾದರು
Month : November-2021 Episode : Author : ಡಾ. ಗುರುರಾಜ ಕರಜಗಿ