ವಿಮಾನದಲ್ಲಿ ಕುಳಿತ ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಲ್ಲಿ ಚದುರಿಹೋಗಿದ್ದ ತಳ ಸೇರಿದ್ದ ನೆನಪುಗಳೆಲ್ಲ ಒಂದೊAದಾಗಿ ಎದ್ದು ಬರಲಾರಂಭಿಸಿದವು. ತನ್ನ ಮಗ ತೊಟ್ಟಿಲ ಕೂಸಾಗಿದ್ದಾಗಿನಿಂದ ಹಿಡಿದು ಅವನಿಗೇ ಕೂಸಾಗುವವರೆಗೆ… ಅಪ್ಪ- ಅಮ್ಮಂದಿರ ಮುದ್ದಿನ ಕಣ್ಮಣಿಯಾಗಿದ್ದ ಏಕೈಕ ಪುತ್ರ ಮಧುಸೂದನ. ಮದುವೆಯಾಗಿ ಐದು ವರ್ಷ ಸತಾಯಿಸಿ ಕೊನೆಗೂ ಅವತರಿಸಿದ್ದ ಕುಮಾರ ಕಂಠೀರವ. ಆಗಿನ್ನೂ ಖಾಸಗಿ ಶಾಲೆಯಲ್ಲಿ ಟೆಂಪರರಿ ಶಿಕ್ಷಕಿಯಾಗಿದ್ದ ಶಾಲಿನಿ ಮಗನಿಗೋಸ್ಕರ ಕೆಲಸ ಬಿಟ್ಟಿದ್ದಳು. ಶಾಲಿನಿಯ ಕಣ್ಣುಗಳಿಗೆ ನಿದ್ದೆ ಹತ್ತಿ ಎಷ್ಟು ದಿನವಾಯಿತೋ ಅವಳಿಗೇ ಗೊತ್ತಿಲ್ಲ. ಉದ್ಯೋಗದಿಂದ ನಿವೃತ್ತಿಯಾದ ಮೇಲೆ ಕಣ್ತುಂಬ […]
ಪಿತ್ರಾರ್ಜಿತ
Month : July-2021 Episode : ‘ಉತ್ಥಾನ’ ಕಥಾಸ್ಪರ್ಧೆ -2020 Author : ಡಾ. ಪ್ರೀತಿ ಕೆ.ಪಿ.