ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ರಾಷ್ಟ್ರೀಯ ದಾಖಲೆ ಎನ್ನಬಹುದಾದ್ದು ಭಾರತ-ಭಾರತಿ ಮಕ್ಕಳ ಸಾಹಿತ್ಯ ಮಾಲೆ. ಭಾರತದ ೫೧೦ ಮಹಾಪುರುಷರ ಜೀವನಗಾಥೆಗಳು ಯೋಜನಾಬದ್ಧವಾಗಿ ನಿರಂತರವಾಗಿ ಪ್ರಕಟವಾದದ್ದು ಕನ್ನಡದಲ್ಲಿ ಮಾತ್ರ. ಇದು ಭಾರತದ ಬೇರಾವ ಭಾಷೆಯಲ್ಲೂ ಕಂಡುಬರದಂತಹ ಮಹಾನ್ ಸಾಧನೆ. ರಾಷ್ಟ್ರೋತ್ಥಾನ ಪರಿಷತ್ತಿನ ಆರಂಭದ ದಶಕಗಳಲ್ಲೇ, ಅದು ಆರ್ಥಿಕವಾಗಿ ಅಷ್ಟೇನು ಸಂಪನ್ನಸ್ಥಿತಿಯಲ್ಲಿ ಇರದಿದ್ದಾಗಲೇ ಕೈಗೊಂಡ ದೀರ್ಘಕಾಲದ ಸಾಹಿತ್ಯಯಾತ್ರೆ (ನವೆಂಬರ್ ೧೯೭೨- ಜನವರಿ ೧೯೮೧). ಈ ಸಾಹಿತ್ಯಕೈಂಕರ್ಯದ ಉಗಮಾವಸ್ಥೆಯಿಂದ ಕೊನೆಯವರೆಗೆ ಹಾಗೂ ಭಾರತ-ಭಾರತಿ ಎರಡನೆಯ ಹಂತದಲ್ಲೂ ಅಲ್ಪಸ್ವಲ್ಪ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದಿದ್ದು […]
ಭಾರತ-ಭಾರತಿ ಸಾರಥಿ ಎಲ್.ಎಸ್.ಎಸ್.
Month : December-2024 Episode : Author : ಡಾ. ಬಾಬು ಕೃಷ್ಣಮೂರ್ತಿ