ಹೌದು ನಾನು ಬೂಮ್ತಾಯಿ. ನಾನು ಬಾರತಮಾತೆ. ನಾನು ಕರ್ನಾಟಕ ಮಾತೆ. ನಾನು ನೀನು ನಿಂತ ನೆಲ, ಕುಂತ ನೆಲ, ನಿಮ್ಮವ್ವ ತನ್ನ ಹೊಟ್ಟೆಯಲ್ಲಿ ಒಂಬತ್ತು ತಿಂಗಳು ಒಂಬತ್ತು ದಿನ ಹೊತ್ಕಂಡ್ರೆ ನಾನು ನೀನ್ ಅವ್ವನ್ ಹೊಟ್ಟೇಲಿಂದ ಹೊರಬಂದ ದಿನದಿಂದ ಹಿಡಿದು ನೀನ್ ಮಣ್ಣೊಳಗೆ ಮಣ್ಣಾಗೋವರ್ಗೂ ಹೊತ್ತಿರ್ತೀನಿ. ಕಂದಾ ಒಸಿ ನನ್ನ್ ಮಾತ್ಕೇಳು ನನ್ನ ಕತಿ ವ್ಯತಿ ನನ್ನ ಮಾತ್ನಾಗೈತಿ. ನಾನು ಸಿಂಧೂ ನದಿ ತಟದಲ್ಲಿ ಆಡತಿದ್ದೆ ಬೆಳೀತಿದ್ದೆ ಗಾಳಿ ಮಳೆ ಬೆಳಕು ಮಕ್ಕಳು ಮರಿ ಎಲ್ಲಾ ಎಲ್ಲಾ […]





