
ಬ್ರಿಟಿಷ್ ಆರ್ಥಿಕ ತಜ್ಞ ಆಂಗಸ್ ಮ್ಯಾಡಿಸನ್ ಪ್ರಪಂಚದ ಎಲ್ಲ ಭಾಗಗಳ ಆರ್ಥಿಕ ಇತಿಹಾಸದ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿದಾತ. ಆತನ ವರದಿಯಂತೆ ೨೦೦೦ ವರ್ಷಗಳ ಹಿಂದೆ ಭಾರತದ ಜಿಡಿಪಿ ೩೩% ಇತ್ತು. ಒಂದು ಸಾವಿರ ವರ್ಷಗಳ ಹಿಂದೆ ೨೫% ಇತ್ತು. ಬ್ರಿಟಿಷರು ಭಾರತವನ್ನು ಬಿಟ್ಟು ಹೋದಾಗ ಕೇವಲ ೩% ಗೆ ಇಳಿದಿತ್ತು. ಜಗತ್ತಿನಲ್ಲಿ ಶ್ರೀಮಂತ ದೇಶವಾಗಿದ್ದ ಭಾರತ ಬ್ರಿಟಿಷ್ ಆಳ್ವಿಕೆಯ ನಂತರ ಪ್ರಪಂಚದಲ್ಲಿ ಅತ್ಯಂತ ದಯನೀಯ ಸ್ಥಿತಿ ತಲಪಿತ್ತು ಎಂದರೆ ೨೫೦ ವರ್ಷಗಳಲ್ಲಿ ಬ್ರಿಟಿಷರು ಭಾರತವನ್ನು ಎಷ್ಟು […]