ಪಾಇಂಟ್ ಬ್ಲ್ಯಾಂಕಾಗಿ… Month : January-2016 Episode : Author : ನಾಗರಾಜ ವಸ್ತಾರೆ ರಮೀತ್ ಇದ್ದಕ್ಕಿದ್ದಂತೆ ಎದ್ದು ನಿಂತ. ಅವನ ಮೋರೆಯಲ್ಲೊಂದು ನಿಸ್ಸೀಮ ನಿರ್ಧಾರವಿದ್ದಂತಿತ್ತು. ಅದು ಅಚಲವೆನ್ನಿಸಿತು.