ಆಕಾಶಾತ್ ವಾಯುಃ ವಾಯೋರಗ್ನಿಃ ಅಗ್ನೇರಾಪಃ ಅದ್ಭ್ಯಃ ಪೃಥಿವೀ ಪೃಥಿವ್ಯಾ ಓಷಧಯಃ ಓಷಧೀಭ್ಯೋ ಅನ್ನಮ್ – ಎನ್ನುತ್ತದೆ ವೇದವಾಕ್ಯ. ಸೃಷ್ಟಿಯ ಕ್ರಮ ಅದು. ಆಕಾಶದಿಂದ ವಾಯು, ಅದರಿಂದ ಅಗ್ನಿ, ಆ ಮೂಲಕ ನೀರು, ಭೂಮಿ, ಸಸ್ಯಗಳು, ಅನ್ನ ಮತ್ತು ಕೊನೆಗೆ ಪುರುಷ. ಸೃಷ್ಟಿಯಲ್ಲಿ ನಮ್ಮದು ಕೊನೆಯ ಅವತರಣ. ನಮ್ಮ ಉಳಿವಿಗೆ ಬೇಕಾದ್ದೆಲ್ಲ ಮೊದಲಿಗೆ ನಿರ್ಮಾಣಗೊಂಡವು. ನಮ್ಮ ಹಿರಿಯರೂ ಭಗವಂತ ಕೊಟ್ಟಿದ್ದನ್ನೆಲ್ಲ ದೇವರೆಂಬಂತೆ ಪೂಜಿಸಿದರು. ವೃಕ್ಷಪೂಜೆ, ಭೂಮಿಪೂಜೆ, ಯಾಗ-ಯಜ್ಞ, ನದೀಪೂಜೆ, ಯಾವುದನ್ನು ಮಾಡಿಲ್ಲ ಹೇಳಿ? ದುರದೃಷ್ಟವೆಂದರೆ ಹೀಗೆ ಪೂಜೆಯಷ್ಟೇ ಮಾಡಿದೆವು. […]
ಯುವಾ ಬ್ರಿಗೇಡ್ನ ‘ತರುಣ ಶಕ್ತಿ – ತಣಿಸಲಿ ಪೃಥ್ವಿ – ಬಾಯಾರಿದ ಭೂಮಿ ತಣಿಸುವ ಸಾಹಸ
Month : July-2015 Episode : Author : ನಿತ್ಯಾನಂದ ವಿವೇಕವಂಶಿ