ಆದ್ಯ ಕ್ರಾಂತಿಕಾರಿ ವಾಸುದೇವ ಬಲವಂತ ಫಡಕೆಯ ರೋಮಾಂಚನಕಾರಿ ಜೀವನ ಕಥನ – ‘ಅದಮ್ಯ’. ಬಾಬು ಕೃಷ್ಣಮೂರ್ತಿ ಅವರು ಬರೆದ ಈ ಪುಸ್ತಕ ಲೋಕಾರ್ಪಣೆಗೊಂಡು ಇದೀಗ ೪೦ ವರ್ಷ ಪೂರೈಸಿದೆ. ಈ ನಿಮಿತ್ತ ಬಸವರಾಜ ಕಟ್ಟೀಮನಿ ಅವರ ಈ ಲೇಖನ. ಮನ-ಮುದ್ರೆ ಈ ನಾಡಿನಲ್ಲಿ ೧೯೪೭ರಿಂದ ಹಿಂದಕ್ಕೆ ೧೮೫೭ರವರೆಗೂ ಚದುರಿಕೊಂಡಿರುವ ಘಟನಾವಳಿಗಳನ್ನು ಕಾಣಬಯಸುವ ಕಣ್ಣುಗಳಿಗೆ, ಮೂಡಿ ಚೆಲ್ಲಿರುವ ಆಲೋಚನೆಗಳನ್ನು ಕೇಳಬಯಸುವ ಕಿವಿಗಳಿಗೆ, ಅಲ್ಲೇ ರಮಿಸಿ ಅನುಭವಿಸಬೇಕೆಂಬ ಹೃದಯಗಳಿಗೆ, ಹುಡುಕಾಟದಲ್ಲಿ ಸಿಗುವ ರೋಮಾಂಚಕಾರಿ ಮಿಂಚೊಂದಿದೆ, ಈ ಪುಸ್ತಕದಲ್ಲಿ. ಬೇಕಾದರೆ ಕಂಡು, […]
ನಾನು ಮೆಚ್ಚಿದ ‘ಅದಮ್ಯ’
Month : August-2024 Episode : Author : ಬಸವರಾಜ ಕಟ್ಟೀಮನಿ