
ಯೋಗಶಾಸ್ತ್ರದ ಕುರಿತಾಗಿ ಭಾರತೀಯ ಮನಶ್ಶಾಸ್ತ್ರಜ್ಞ ಪ್ರೊ| ಆರ್.ಎಲ್. ಕಪೂರ್ ನಡೆಸಿದ ತಮ್ಮ ಜೀವಮಾನದ ಅನ್ವೇಷಣೆಯ ಕುರಿತು ರೋಚಕ ಅನುಭವಗಳನ್ನು ವಿವರಿಸುವ ಪುಸ್ತಕ – ` Another Way to Live – A Psychiatrist Among Indian Ascetics’. `ಉತ್ಥಾನ’ದ ಓದುಗರಿಗಾಗಿ ಭೀಮಸೇನ ಪುರೋಹಿತ ಅವರು ಈ ಪುಸ್ತಕದ ಸಂಗ್ರಹಾನುವಾದ ನೀಡಿದ್ದಾರೆ…