ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಮತಧರ್ಮಗಳ ಸ್ವಾತಂತ್ರ್ಯ, ಮುಂತಾದವು ಬಹಳ ಅದ್ಭುತವಾದ ಸಾಮಾಜಿಕ-ರಾಜಕೀಯ ಪರಿಕಲ್ಪನೆಗಳು. ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಪ್ರಶ್ನೆ ಬಂದಾಗ ಇಂದಿರಾ ಗಾಂಧಿಯವರ ವಿಷಯವು ಬರಲೇಬೇಕಾಗುತ್ತದೆ. ಯಾವುದೇ ಸಿದ್ಧಾಂತವಿಲ್ಲದೆ, ರೀತಿ-ನೀತಿಗಳಿಲ್ಲದೆ ಮತ್ತು ಕೇವಲ ಅಧಿಕಾರದಲ್ಲಿ ಮುಂದುವರಿಯುವ ದುಷ್ಟ ಉದ್ದೇಶದಿಂದ ಅವರು ತುರ್ತುಪರಿಸ್ಥಿತಿಯನ್ನು ಘೋಷಿಸಿದರು. ಕಾಂಗ್ರೆಸ್ ಪಕ್ಷದಿಂದ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಸೌಲಭ್ಯಗಳನ್ನು, ಸೈಟು-ಪ್ರಶಸ್ತಿಗಳನ್ನು ದೋಚುವ ಹುನ್ನಾರದ ಕೆಲ ಪತ್ರಕರ್ತರು, ಕಲಾವಿದರು ಬೇಕೆಂದೇ ತುರ್ತುಪರಿಸ್ಥಿತಿಯ ಈ ಕರಾಳ ಅವಧಿಯನ್ನು ಮರೆಯುತ್ತಿದ್ದಾರೆ. ಇಂದಿನ ಯುವಜನರು ಅಂದಿನ ತುರ್ತುಪರಿಸ್ಥಿತಿಯ ಬಗ್ಗೆ ಅಧ್ಯಯನ ಮಾಡಬೇಕು ಮತ್ತು ಹಿರಿಯರಿಂದ […]
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯವಿದೆಯೇ?
Month : January-2020 Episode : Author : ಮಂಜುನಾಥ ಅಜ್ಜಂಪುರ