ನಾವು ನಿತ್ಯಸ್ಫೂರ್ತಿಯಿಂದ, ನಿರಂತರತೆಯಿಂದ ನಮ್ಮ ಕುಟುಂಬ ಮತ್ತು ಸಮಾಜಬಾಂಧವರೊಡನೆ ನಮ್ಮ ಅಮೂಲ್ಯವಾದ ಸಮಯವನ್ನು ವಿನಿಯೋಗಿಸುವಂತಾಗಬೇಕು. ‘ನಾನು’ ಎಲ್ಲರ ಜೊತೆಯಲ್ಲಿ ಬೆರೆಯಬೇಕು, ‘ನಾನು’ ಎಂಬುದು ‘ನಾವು’ ಎಂದಾದಾಗ, ಸಕಲಕಾರ್ಯಗಳೂ ಸಿದ್ಧಿಸುತ್ತವೆ. ಸ್ವದೇಶ, ಸ್ವಭಾಷೆ, ಸ್ವಭೂಷಣ ಇದು ನಮ್ಮ ಜೀವನದ ನಿತ್ಯದ ಗಾಯತ್ರಿಯಾಗಬೇಕು. ಆಗ ಎಲ್ಲ ಓರೆಕೋರೆಗಳನ್ನು ತಿದ್ದುವುದು ಸುಲಭವಾಗುತ್ತದೆ. ಜೀವನವೊಂದು ವಿಶಿಷ್ಟವಾದ ಹಂದರ. ಇಲ್ಲಿ ಜೀವಿಯೊಂದು ಹುಟ್ಟುತ್ತದೆ. ಕಲಿಕೆ ಆರಂಭವಾಗುತ್ತದೆ. ಆರಂಭವಾದ ಕಲಿಕೆ ನಿರಂತರವಾಗಿ ಮುಂದುವರಿಯುತ್ತದೆ. ಕಲಿತಂಥ ವಿಚಾರಗಳನ್ನು ಉಪಯೋಗಿಸಿಕೊಂಡು ಜೀವನವನ್ನು ಇನ್ನಷ್ಟು ಸುಖಕರವನ್ನಾಗಿ ಮಾಡಿಕೊಳ್ಳುತ್ತ, ತಮ್ಮ ಸುಖದ […]
ಭಾರತೀಯ ಕುಟುಂಬಪದ್ಧತಿ – ಇಂದಿನ ಸವಾಲುಗಳು ಮತ್ತು ಪರಿಹಾರಗಳು
Month : January-2020 Episode : Author : ಮಾ.ಚಂ. ನಾಗರಾಜ