“ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರನ್ನು ಒಬ್ಬ ಕನ್ನಡದ ನಿಷ್ಠಾವಂತ ಕಾರ್ಯಕರ್ತನಾಗಿ, ಕನ್ನಡ ಚಳವಳಿಯ ನೇತಾರನಾಗಿ ಹತ್ತಿರದಿಂದ ನೋಡಿದಷ್ಟೂ ಅವರ ಬಗ್ಗೆ ನನಗಿರುವ ಗೌರವ ಹೆಚ್ಚುತ್ತಬಂದಿದೆ. ೧೯೮೨ರ ಗೋಕಾಕ್ ಚಳವಳಿಯಿಂದ ಇಲ್ಲಿಯವರೆಗೆ ಬಹುತೇಕ ಎಲ್ಲ ಕನ್ನಡಪರ ಕೆಲಸಗಳಲ್ಲಿ ಅವರಷ್ಟು ತೊಡಗಿಕೊಂಡವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೀರಾ ವಿರಳ. ಸಾಹಿತಿಗಳ–ಕಲಾವಿದರ ಬಳಗ, ಕನ್ನಡ ಶಕ್ತಿ ಕೇಂದ್ರಗಳ ಎಲ್ಲ ಬಗೆಯ ಕನ್ನಡ ಕಾರ್ಯಗಳಲ್ಲೂ ಅವರದು ಸಕ್ರಿಯವಾದ ಪಾತ್ರ. ಯಾವುದೇ ಕೆಲಸಗಳಿರಲಿ ಅವರ ಸಲಹೆಯನ್ನು ಕೇಳಿಯೇ ನಾವು ಮುಂದುವರಿಯುತ್ತಿದ್ದೆವು. ಬೀದಿ ಚಳವಳಿಗಳು, ಸಭೆ […]
ಕನ್ನಡ ಕೆಲಸಗಳಿಗೆ ಮಾರ್ಗದರ್ಶಿ, ಸ್ಫೂರ್ತಿ ಆಗಿದ್ದ ಎಲ್.ಎಸ್.ಎಸ್.
Month : December-2024 Episode : Author : ರಾ.ನಂ. ಚಂದ್ರಶೇಖರ