ದೇವ-ದಾನವರು ಸಮುದ್ರಮಥನ ಮಾಡುವಾಗ ಎಲ್ಲಾ ಸುವಸ್ತುಗಳೂ ಒಂದೊಂದಾಗಿ ಹೊರಬಿದ್ದ ಮೇಲೆ ಅಮೃತ ದೊರೆಯುತ್ತದಲ್ಲ… ಅದರ ಜೊತೆ ಜೊತೆಯಲ್ಲಿಯೇ ಮೇಲೆದ್ದು ಬಂದ ಅದೃಶ್ಯ ವಿಚಾರವೊಂದನ್ನು ಆ ಶ್ರೀಮನ್ನಾರಾಯಣನು ದೇವದಾನವರಿಗೆ ಕಾಣದಂತೆ ಈ ಭರತಖಂಡದ ಶ್ರೀಮಾನ್ ಶ್ರೀಮತಿಯರ ಮನೆಗಳಲ್ಲಿ ಹೃದಯಭಾಗವಾದ ಅಡುಗೆಕೋಣೆಯ ಕಪಾಟಿನ ಮೂಲೆಯಲ್ಲಿರುವ ಒಂದು ಡಬ್ಬಿಯಲ್ಲಿ ಅಡಗಿಸಿಟ್ಟನು ಎಂಬುದು ಈ ಪಾಮರಳ ಸ್ವಯಂಪ್ರೇರಿತ ಸಂಶೋಧನೆ! ಇದೇ ಒಗ್ಗರಣೆ! ಒಗ್ಗುವ ಆರೋಗಣೆ…. ಒಗ್ಗರಣೆ ಹುಟ್ಟಿದ್ದು ಹೀಗೆ. ಅದನ್ನು ಬಳಸುವ ವಿಧಾನವನ್ನು ದೇವಾದಿದೇವನು ದೇವತೆಗಳಿಗೂ ದಾನವರಿಗೂ ತಿಳಿಸದೇ ಕೇವಲ ಮಾನವರಿಗೆ ಮಾತ್ರ […]
ಅಮೃತೋಪಮ ಒಗ್ಗರಣೆ !
Month : May-2020 Episode : Author : ವಿಜಯಶ್ರೀ ನಟರಾಜ್