‘ಉತ್ಥಾನ’ ಪ್ರಬಂಧಸ್ಪರ್ಧೆ – 2019 – ಪ್ರಥಮ ಬಹುಮಾನ ಪಡೆದ ಪ್ರಬಂಧ ನೀರು ಎಲ್ಲ ಜೀವಿಗಳಿಗೆ ಅಗತ್ಯವಾದ ಜೀವಧಾರಕ ಸಂಪನ್ಮೂಲ. ಭೂಮಿಯ ಮೇಲ್ಮೈಯ ಶೇ. 71ರಷ್ಟು ಭಾಗದಲ್ಲಿ ನೀರು ಇದ್ದರೂ ಮಾನವ ಬಳಕೆಗೆ ಉಪಯೋಗಿಸಿಕೊಳ್ಳಬಹುದಾದ ನೀರಿನ ಪ್ರಮಾಣ ಶೇ. 3ರಷ್ಟು ಮಾತ್ರ. ಇಡಿಯ ಭೂಮಂಡಲದಲ್ಲಿ ಒಟ್ಟು 940 ಕೋಟಿ ಘನ ಕಿ.ಮೀ.ಗಳಷ್ಟು ನೀರು ವಿವಿಧ ರೂಪಗಳಲ್ಲಿ ಇವೆಯೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಬಹಳಷ್ಟು ಭಾಗ ಸಮುದ್ರಗಳಲ್ಲಿ, ಧ್ರುವಪ್ರದೇಶಗಳಲ್ಲಿ, ಘನರೂಪದಲ್ಲಿ, ಮೋಡ-ನೀರಾವಿಯ ರೂಪದಲ್ಲಿದೆ. ಆದ್ದರಿಂದ ಮಾನವ ಹಾಗೂ ಇನ್ನಿತರ […]
ಜಲ ಸಂರಕ್ಷಣೆ: ಏಕೆ, ಹೇಗೆ?
Month : February-2020 Episode : Author : ವಿನಯ ಆರ್. ಭಟ್