ಇದೊಂದು ಕಾಡಿನಲ್ಲಿ ಬೆಳೆಯುವ ಸಾಮಾನ್ಯ ಸಸ್ಯ. ಹೆಸರು ‘ಬಿದಿರು’ ಎಂದು. ಅಕ್ಕಪಕ್ಕ ಏನನ್ನೂ ನೋಡದೆ ಸುಮ್ಮನೆ ಉದ್ದಕ್ಕೆ ಬೆಳೆಯುವುದು ಇದರ ಹವ್ಯಾಸ. ರೆಂಬೆ, ಕೊಂಬೆಗಳನ್ನು ಬಿಡದೆ, ಜನರಿಗೆ ಫಲ, ಪುಷ್ಪಗಳನ್ನೂ ಕೊಡದೆ, ಕೊನೆಗೆ ಯಾರಿಗೂ ನೆರಳಾಗದೆ ತನ್ನಷ್ಟಕ್ಕೆ ಉದ್ದುದ್ದ ಬೆಳೆದು ನಿಂತ ಬಿದಿರು ಎಂದಿಗೂ ಎತ್ತರವಾಗಲು ಸಾಧ್ಯವಿಲ್ಲ. ನಾಲ್ಕು ಜನರಿಗೆ ಉಪಕಾರ ಮಾಡಲಾಗದ ಬದುಕೂ ಒಂದು ಬದುಕೆ? ತನ್ನನ್ನೇಕೆ ಭಗವಂತ ಈ ರೀತಿ ಹುಟ್ಟಿಸಿದ? ಈ ಪ್ರಶ್ನೆಯನ್ನು ಬಿದಿರು ಅದೆಷ್ಟು ಬಾರಿ ತನ್ನನ್ನೇ ಕೇಳಿಕೊಂಡಿರಲಿಕ್ಕಿಲ್ಲ? ಒಳಗೆ ಮಡುಗಟ್ಟಿದ […]
ಕಾಡುಬಿದಿರು ನಾದ ತುಂಬಿ ಕೊಳಲಾದಂತೆ…
Month : July-2020 Episode : Author : ಶ್ರೀರಂಗ ಕಟ್ಟಿ