– ಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಪುರ ಮಠ ಪ್ರಶ್ನೆ: ಭಾರತೀಯ ಕುಟುಂಬವ್ಯವಸ್ಥೆಯ ಪರಿಕಲ್ಪನೆ ಅನನ್ಯವಾದದ್ದು. ಈ ಕುರಿತು ತಮ್ಮ ಅಭಿಪ್ರಾಯ ಏನು? ಉತ್ತರ: ಆಧ್ಯಾತ್ಮಿಕವಾಗಿ ಹೇಳುವುದಾದರೆ, ಜೀವನದ ಪರಮರಕ್ಷೆ ಎಂದರೆ ಅದ್ವೈತ ಆಗುವುದು; ಜೀವದೇವಾದ್ವೈತ ಎಂದರೆ ಜೀವ ಮತ್ತು ದೇವರು ಒಂದಾಗುವುದು; ಅದನ್ನು ನಾವು ಇಲ್ಲಿಯೇ ಅಭ್ಯಸಿಸಬೇಕು ಎನ್ನುವುದೇ ಭಾರತೀಯ ಕುಟುಂಬಪದ್ಧತಿಯ ಜೀವಾಳ. ಜೀವಾದ್ವೈತ ಬಂದ ಬಳಿಕ ಜೀವದೇವಾದ್ವೈತ ಬರುತ್ತದೆ. ನಮ್ಮ ಸುತ್ತಮುತ್ತ ಇರುವ ಜೀವಗಳ ಜೊತೆಯೇ, ಪ್ರಕೃತಿಯ ಜೊತೆಯೇ ನಾವು ಒಂದಾಗದೆಹೋದರೆ ದೇವರ […]
‘ಭಾರತೀಯ ಕುಟುಂಬಪದ್ಧತಿ: ಜೀವದೇವಾದ್ವೈತ’
Month : January-2020 Episode : Author : ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು