– ಶ್ರೀ ಶ್ರೀ 1008 ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು, ಉತ್ತರಾದಿ ಮಠ ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಕುಟುಂಬದ ವ್ಯವಸ್ಥೆ ಅದ್ಭುತವಾದದ್ದು. ಅವಿಭಕ್ತ ಕುಟುಂಬದ ಒಂದು ಪರಂಪರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಡೆದುಬಂದಿದೆ. ತಪ್ಪಿದಾಗ ತಿದ್ದಿ ಹೇಳಲು ಹಿರಿಯರಿರಬೇಕು ವ್ಯಕ್ತಿಜೀವನದಲ್ಲಿ ಸರಿ-ತಪ್ಪುಗಳನ್ನು ಮಾಡುವುದು ಸಹಜ. ಸರಿ ಮಾಡಿದಾಗ ಬೆನ್ನುತಟ್ಟಿ ಪ್ರೋತ್ಸಾಹನೆಯನ್ನು ನೀಡುವ ಹಿರಿಯರು ಬೇಕು. ಅದರಂತೆಯೇ ತಪ್ಪು ಮಾಡಿದಾಗ ತಿದ್ದಿ ತೀಡಿ ಹೇಳುವ ಹಿರಿಯರ ಆವಶ್ಯಕತೆಯೂ ಇದೆ. ಅವಿಭಕ್ತ ಕುಟುಂಬದಲ್ಲಿ ಈ ಸೌಕರ್ಯವನ್ನು ನಾವು ಕಾಣಬಹುದು. ಮಕ್ಕಳು-ಸೊಸೆಯರು-ಅಣ್ಣತಮ್ಮಂದಿರು […]
ಭಾರತೀಯ ಸಂಸ್ಕೃತಿಯಲ್ಲಿ ಅವಿಭಕ್ತ ಕುಟುಂಬ
Month : January-2020 Episode : Author : ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು