ಒಂದು ನುಡಿಗಟ್ಟು ಕಳೆದ ಕೆಲವು ಸಮಯದಿಂದ ಬಹಳಷ್ಟು ಸುತ್ತುಹೊಡೆಯುತ್ತಿದೆ; ಕಾಂಗ್ರೆಸ್ನ ಲೋಕಸಭಾಸದಸ್ಯ ಶಶಿ ತರೂರ್ ಅದನ್ನು ರೀಟ್ವೀಟ್ ಮಾಡಿದ್ದಾರೆ; ಅದು ಹೀಗಿದೆ: ‘ಹಿಂದೂಧರ್ಮದ (Hinduism) ವಿರುದ್ಧಪದವೇ ಹಿಂದುತ್ವ’. ಇದು ಕಾಂಗ್ರೆಸ್ ಪಕ್ಷದ ಒಂದು ರಾಜಕೀಯ ಹುನ್ನಾರದ ಭಾಗವಾಗಿದೆ. ಈ ಕಪೋಲಕಲ್ಪಿತ ವ್ಯತ್ಯಾಸಕ್ಕೆ ಒತ್ತುನೀಡುವುದಕ್ಕಾಗಿ ಹಿಂದೂಯಿಸಂ ಕುರಿತ ತರೂರ್ ಅವರ ಪುಸ್ತಕದಲ್ಲಿ ಕೂಡ ಅದು ಬಂದಿದೆ. ಅದು ರಾಜಕೀಯ ಹೇಗೆ? ಕಾಂಗ್ರೆಸ್ ಹಿಂದೂವಿರೋಧಿ ಎಂಬ ಕಲ್ಪನೆ ಈಗಾಗಲೇ ಜನರಲ್ಲಿ ಬಂದಿದೆ; ಕಳೆದ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಸ್ವಲ್ಪಮಟ್ಟಿಗಾದರೂ ಅದು […]
‘ಹಿಂದುತ್ವ’ – ‘ಹಿಂದೂಯಿಸಂ’ ಪದಗಳ ಕೃತಕ ಆಟ
Month : May-2020 Episode : Author : ಎಚ್ ಮಂಜುನಾಥ ಭಟ್, ಸಂಕ್ರಾಂತ್ ಸಾನು