ಗಣ್ಯಚಿಂತಕ ಆನಂದಕುಮಾರಸ್ವಾಮಿ ಅವರು ಆರಂಭದಶೆಯಲ್ಲಿಯೆ ನೀಡಿದ್ದ ಎಚ್ಚರಿಕೆಯು ಸ್ಮರಣೀಯ. ಪಾಶ್ಚಾತ್ಯ ರೀತಿಯ ಶಿಕ್ಷಣ ಪಡೆದ ಭಾರತೀಯನು ತನ್ನ ಸಾಂಸ್ಕೃತಿಕ ಬೇರುಗಳನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾನೆ. ಹೀಗೆ ಅವನು ಇತ್ತ ಭಾರತೀಯನಾಗಿಯೂ ಉಳಿಯದೆ ಅತ್ತ ಪಾಶ್ಚಾತ್ಯನೂ ಆಗದೆ ಎಡಬಿಡಂಗಿ ದಿಶಾಹೀನನಾಗುತ್ತಾನೆ – ಎಂದಿದ್ದರು ಆ ಧೀಮಂತರು. ಈ ನವಶಿಕ್ಷಿತನು ಗತದ ಬೇರುಗಳು, ಭವಿಷ್ಯದ ಸಾಧ್ಯತೆಗಳು – ಎರಡರಿಂದಲೂ ದೂರವಾಗಿಬಿಡುತ್ತಾನೆ. ಇದರಿಂದ ಭಾರತಕ್ಕೆ ಆಗುವ ತುಂಬಲಾರದ ಹಾನಿಯೆಂದರೆ ಆಧ್ಯಾತ್ಮಿಕ ಸುಸಂಬದ್ಧತೆಯ ಹ್ರಾಸ. ಭಾರತ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ತುಂಬಾ ಗಂಭೀರವಾದ್ದೆಂದರೆ ಶಿಕ್ಷಣಕ್ಷೇತ್ರದ್ದು. ಇದು […]
ಪಾಶ್ಚಾತ್ಯರ ಭಾರತದ್ವೇಷದ ಹಿನ್ನೆಲೆ
Month : July-2024 Episode : Author : ಸಂದೀಪ್ ಬಾಲಕೃಷ್ಣ