ಒಬ್ಬ ಹೆಣ್ಣುಮಗಳಿಗೆ ಮದುವೆ ಎಂದರೆ ಅವಳಲ್ಲಿ ಮೂಡುವ ಚಿತ್ರಣವೇ ಅತಿಮಧುರ, ಜತೆಗೆ ಒಂದಷ್ಟು ಸುಂದರ ಅನುಭವ. ಶಾಸ್ತ್ರ ಸಂಪ್ರದಾಯಗಳು, ಅದರಲ್ಲಿನ ಒಡನಾಟ, ಅಕ್ಕಪಕ್ಕದವರಿಂದ ಚೇಡಿಕೆಯ ಮಾತುಗಳೂ… ಹೀಗೆ ಈ ಮಧುರ ಬೆಸುಗೆಗೆ ಹಾತೊರೆಯುವ ಮನಸು ರೋಮಾಂಚಗೊಳ್ಳುವ ಕ್ಷಣಗಳು ಜೀವನದ ಒಂದು ಸುಂದರ ಘಟ್ಟ! ಇದಾವುದೂ ಅಲ್ಲದ, ಅದೊಂದು ವಿಶೇಷ ಮದುವೆಗೆ ನಾನೂ ನನ್ನ ಗೆಳತಿಯರೂ ಸಾಕ್ಷಿಯಾದೆವು. ನಡೆದದ್ದಿಷ್ಟು; ನನ್ನ ಆತ್ಮೀಯ ಗೆಳತಿಯೋರ್ವರಿಗೆ ಪುತ್ರಿರತ್ನವೊಂದರ ಜನನವಾಯಿತು. ತಾಯ್ತನದ ಸುಖ ಕೊಟ್ಟ ಮಗು ಭುವಿಗೆ ಬಂದಾಗಲೇ ತಿಳಿದದ್ದು ಅದು ವಿಶೇಷ […]
ಹೀಗೊಂದು ವಿಶೇಷ ಮದುವೆ
Month : May-2020 Episode : Author : ಸವಿತಾ ನಾಗೇಶ್