ಸರಾಗ ಮಾತುಕತೆಗೊಂದು ಮುನ್ನುಡಿ! ಪರಿಚಿತರು, ಆತ್ಮೀಯರು, ಬಂಧು-ಬಾಂಧವರು ಯಾರೇ ಎದುರಾಗಲಿ, ಮೊದಲು ನಡೆಯುವುದೇ ಉಭಯಕುಶಲೋಪರಿ ಸಾಂಪ್ರತ. ’ಹೇಗಿದ್ದೀರಿ? ಚೆನ್ನಾಗಿದ್ದೀರಾ?’ ಎಂದು ಕೇಳುವುದು ವಾಡಿಕೆ. ಜಾತಿ, ಧರ್ಮ, ದೇಶ-ಭಾಷೆಗಳು ಬೇರೆಬೇರೆಯದಿರಬಹುದು, ಆದರೆ ಎಲ್ಲರ ಭಾವನೆಗಳೂ ಒಂದೇ. ಪದದ ಅಕ್ಷರಶಃ ಅರ್ಥವಲ್ಲ, ಭಾವ ಮುಖ್ಯ. ಸರಾಗ ಮಾತುಕತೆಗೊಂದು ಮುನ್ನುಡಿ ಅಷ್ಟೆ. ಆದರೆ ಕೆಲವರಿಗೆ ಈ ಪದಗಳೇ ಇರಿಸುಮುರಿಸು ಉಂಟುಮಾಡುತ್ತವೆ ಅಂದರೆ ನಂಬುತ್ತೀರಾ? ನನ್ನ ಹೈಸ್ಕೂಲ್ಮಾಸ್ತರ್ ಒಬ್ಬರಿಗೆ, “ಹೇಗಿದ್ದೀರಿ, ಊಟ ಆಯ್ತಾ, ತಿಂಡಿ ಆಯ್ತಾ?” ಎಂದೆಲ್ಲ ಕೇಳಿದರೆ ಇರಿಸುಮುರಿಸಾಗಿ, ’ನನ್ನ ಊಟವನ್ನು […]
ಉಭಯಕುಶಲೋಪರಿ ಸಾಂಪ್ರತ…
Month : August-2017 Episode : Author : ಸುಮನಾ ಮಂಜುನಾಥ