
ರಾಣಕ್ಪುರ ಜೈನ ದೇವಾಲಯ ಸಂಕೀರ್ಣ ರಾಜಸ್ಥಾನದ ಪ್ರವಾಸದಲ್ಲಿ ಜೋಧ್ಪುರದಿಂದ ಉದಯಪುರಕ್ಕೆ ಹೋಗುವ ಯೋಜನೆ ಹಾಕಿಕೊಂಡಿದ್ದೆವು. ನಮ್ಮ ಡ್ರೈವರ್ ರಾಜೇಂದ್ರ ಸಿಂಗ್ ಹೇಳಿದರು, ಬೆಳಗ್ಗೆ ಒಂಭತ್ತೂವರೆಗೆ ಹೊರಡೋಣ. ಹನ್ನೆರಡು ಘಂಟೆಗೆ ದೇವಸ್ಥಾನದ ಬಾಗಿಲು ತೆಗೆಯುವ ಹೊತ್ತಿಗೆ ನಾವು ರಾಣಕ್ಪುರ ತಲಪಬಹುದು. ಅಲ್ಲಿ ಪ್ರಸಿದ್ಧವಾದ ಜೈನ ದೇವಾಲಯ ಇದೆ. ಉದಯಪುರಕ್ಕೆ ಹೋಗುವ ದಾರಿ….