
ವಡ್ಡಾರಾಧನೆಯಲ್ಲಿ ಬರುವ ಸುಕುಮಾರ ಸ್ವಾಮಿಯ ಕಥೆ ಒಂದು ಕಥಾಗೊಂಚಲು; ಕಥೆಯೊಳಗೆ ಕಥೆ, ಆ ಕಥೆಯೊಳಗೆ ಕಥೆ, ಅದರೊಳಗೆ ಇನ್ನೊಂದು ಕಥೆ – ಹೀಗೆ ಅವುಗಳಲ್ಲಿ ಒಂದೊಂದು ಕಥೆಯನ್ನೂ ಬಿಡಿಸುತ್ತಾ ಹೋಗಬಹುದು. ಅಷ್ಟೊಂದು ಕಥೆ, ಉಪಕಥೆಗಳು ಅದರಲ್ಲಿ ನೇಯ್ದುಕೊಂಡಿವೆ. ‘ಉತ್ಥಾನ’ವನ್ನು ಓದುವ, ಮುದ್ದು ಪುಟಾಣಿಗಳಿಗಾಗಿಯೇ ನಾಡಿನ ಹಿರಿಯ ಲೇಖಕಿ, ನಾಡೋಜ ಪ್ರೊಫೆಸರ್ ಕಮಲಾ ಹಂಪನಾ ಅವರು ಈ ಸಂಚಿಕೆಯಿಂದ, ಧಾರಾವಾಹಿಯಾಗಿ, ಸುಕುಮಾರ ಸ್ವಾಮಿಯ ಕಥೆಯನ್ನು ಬರೆಯುತ್ತಾರೆ….. ಮಧ್ಯಾಹ್ನ ಹನ್ನೆರಡೂವರೆ, ಶಾಲೆಯಿಂದ ಬಂದ ಮೊಮ್ಮಗಳು ಅನ್ವಿತಿಯ ಮೊದಲ ಬೇಡಿಕೆ, ಅಜ್ಜಿ, […]