ಹೊ.ವೆ. ಶೇಷಾದ್ರಿ ಅವರು ಕರ್ಮ, ಜ್ಞಾನ, ಭಕ್ತಿ ಮತ್ತು ರಾಜಯೋಗದ ಮಾರ್ಗಗಳ ಮೂಲಕ ಯೋಗದ ಸಾಮಾಜಿಕ ಅನಿವಾರ್ಯತೆ ಕುರಿತು ತಮ್ಮ ವಿಚಾರವನ್ನು ಬಹುಸುಂದರವಾಗಿ ಪ್ರಕಟಿಸಿದ್ದಾರೆ. ಮನುಷ್ಯನಲ್ಲಿರುವ ದೋಷಬೀಜಗಳನ್ನೂ, ಮಾನಸಿಕ ಏರುಪೇರುಗಳನ್ನೂ ನಿರ್ಮೂಲಗೊಳಿಸಿ, ಅವನಲ್ಲಿನ ಜನ್ಮಜಾತ ಗುಣ-ಮೌಲ್ಯಗಳ ಶಕ್ತಿಯನ್ನು ವೃದ್ಧಿಪಡಿಸಿ, ಆ ಶಕ್ತಿಯನ್ನು ಯೋಗದ ಮೂಲಕ ದೈವಾರ್ಪಣ ಮಾಡುವುದು ಹೇಗೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಿದ್ದಾರೆ.
ಯೋಗದ ಒಂದು ಆಯಾಮ , ಹೊ.ವೆ. ಶೇಷಾದ್ರಿ ಅವರ `ಸಮಾಜಯೋಗ’
Month : May-2015 Episode : Author : ಎಚ್ ಮಂಜುನಾಥ ಭಟ್