‘ಚಾರ್ಲಿ ಹೆಬ್ಡೋ’ ಘಟನಾನಂತರ, ಇಸ್ಲಾಂ ಆತಂಕವಾದದ ವಿರುದ್ಧ ಮತ್ತೆ ದನಿಯೆದ್ದಿದೆ. ವಿಶೇಷವಾಗಿ ಹೇಳುವುದಾದರೆ, ವಿಶ್ವದ ಬಹುದೊಡ್ಡ ಮತವಾದ ಕ್ರಿಶ್ಚಿಯನ್ ಮತಾನುಯಾಯಿಗಳಿಗೂ ಇಸ್ಲಾಮೀಯರಿಗೂ ನಡುವೆ ಹಿಂದಿನಿಂದ ಇದ್ದ ಸಂಘರ್ಷ ಈಗ ತೀವ್ರಗೊಂಡಿದೆ. ಈ ಬೆಳವಣಿಗೆ ಮುಂದೆ ಇನ್ನಷ್ಟು ವ್ಯಾಪಕವಾದ ರಕ್ತಪಾತಗಳಿಗೆ ಎಡೆಮಾಡಿಕೊಟ್ಟೀತು.
ಜನಾಂಗೀಯ ಸಂಘರ್ಷಕ್ಕೆ ಆಜ್ಯ ಸುರಿಯುತ್ತಿರುವ ಇಸ್ಲಾಮೀ ಆತಂಕವಾದ
Month : March-2015 Episode : Author : ಕಾಕುಂಜೆ ಕೇಶವ ಭಟ್ಟ