
ಕೆಲವು ಪಾಠಗಳು ಗಾಂಧಿ ಮತ್ತು ಖಿಲಾಫತ್ ಚಳವಳಿಗಾರರು ಒಟ್ಟು ಸೇರಿದ ಕಾರಣ ಖಿಲಾಫತ್ ಚಳವಳಿಯು ಹಿಂದೂ-ಮುಸ್ಲಿಂ ಏಕತೆಯ ರೀತಿ ಕಂಡುಬಂತು. ಸ್ವರಾಜ್(ಸ್ವಾತಂತ್ರ್ಯ)ಗಾಗಿ ಈ ಚಳವಳಿ ಎಂದು ಹಿಂದುಗಳಿಗೆ ಮಂಕುಬೂದಿ ಎರಚಿದರು; ಆದರೆ ಖಿಲಾಫತ್ನವರ ಉದ್ದೇಶ ಬೇರೆಯೇ ಇತ್ತೆಂಬುದು ಸ್ಪಷ್ಟವಿದೆ. ಖಿಲಾಫತ್ ಚಳವಳಿಯ ಪ್ರತ್ಯೇಕ ಅಜೆಂಡಾದ ಬಗ್ಗೆ ಇದ್ದ ಭ್ರಮೆ ಇಂದಿಗೂ ಮುಂದುವರಿದಿದೆ. ಸ್ವರಾಜ್ ಬೇಕಿದ್ದರೆ ಹಿಂದೂ-ಮುಸ್ಲಿಂ ಏಕತೆ ಅಗತ್ಯವೆಂದು ಗಾಂಧಿ ಮತ್ತಿತರರು ಜನರ ತಲೆಗೆ ತುಂಬಿದರು (ಬ್ರೈನ್ವಾಶ್). ಆದರೆ ಮುಸ್ಲಿಮರು ಕಾಂಗ್ರೆಸ್ ಜೊತೆ ಸೇರಿದ್ದಕ್ಕೆ ಮತ್ತು ಹಿಂದುಗಳಿಗೆ […]