
ನೀರು ಹೊತ್ತ ನೀರೆಯರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರವಿ ಹೆಗಡೆ, ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್‌ನಲ್ಲಿ ಸಂಶೋಧನಾ ಅಭ್ಯರ್ಥಿ. ತೀರ ಎಳವೆಯಲ್ಲೇ ಛಾಯಾಗ್ರಹಣ, ಚಿತ್ರಕಲೆ, ಪರಿಸರ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ರೂಢಿಸಿಕೊಂಡು ಬಂದ ರವಿ, ಸತತ ಐದು ವರ್ಷಗಳ ಕಾಲ ಪ್ರಜಾವಾಣಿ ಮಕ್ಕಳ ದೀಪಾವಳಿ ವರ್ಣಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಗೆದ್ದು ದಾಖಲೆ ನಿರ್ಮಿಸಿದ್ದಿದೆ. ಉತ್ತರ ಕನ್ನಡದ ಕಡಲ ತೀರದ ಕಲ್ಬಂಡೆಗಳು, ಪಶ್ಚಿಮ ಘಟ್ಟದ ಮಳೆಕಾಡು ಮತ್ತು ವಿನಾಶದ ಅಂಚಿನಲ್ಲಿರುವ ಸಿಂಗಳೀಕಗಳ ರಕ್ಷಣೆಗೆ ಸಾಕಷ್ಟು ಕೆಲಸ […]