ಧರೋಜಿ: ಗಮನಿಸಿ; ಇಲ್ಲಿ ಮನುಷ್ಯರಿಗೆ ಪ್ರವೇಶವಿಲ್ಲ.. ಹೀಗೊಂದು ಢಾಳಾದ ಫಲಕ! ಅರೇ, ಇದೇನಿದು? ಓದಬಲ್ಲವರು, ಅರೆಕ್ಷಣ ಅವಾಕ್ಕಾಗುವಂತೆ! ಸಾಮಾನ್ಯವಾಗಿ ನಿರ್ಬಂಧಿತ ವಲಯ, ನಿಶ್ಶಬ್ದ ವಲಯ, ಸುರಕ್ಷಿತ ವಲಯ, ಸಂರಕ್ಷಿತ ಪ್ರದೇಶ; ಅಪ್ಪಣೆ ಇಲ್ಲದೇ ಒಳಗೆ ಪ್ರವೇಶವಿಲ್ಲ ಇತ್ಯಾದಿ ನೀವು ಓದಿರುತ್ತೀರಿ. ಆದರೆ, ಧರೋಜಿ ಕರಡಿ ಧಾಮದಲ್ಲಿ ಅರಣ್ಯ ಇಲಾಖೆಯ ಮನುಷ್ಯರಿಗೆ ಪ್ರವೇಶವಿಲ್ಲ ಫಲಕ ಅಪರೂಪದ್ದು! ಈ ಭೂಮಿಯ ಮೇಲೆ ಎಲ್ಲವೂ ಮನುಷ್ಯರಿಗೇ ಮೀಸಲಿದೆ ಎಂದುಕೊಂಡ ಬಹುತೇಕರಿಗೆ ಈ ಫಲಕದ ನಿರ್ದೇಶನ ಅರಗಿಸಿಕೊಳ್ಳುವುದು ಬಲು ಕಷ್ಟ. ಹಾಗಾದರೆ, ಯಾರಿಗೆ […]
ಧರೋಜಿ ಜಾಂಬುವಂತನ ಬೆರಗಿನ ಮನೆ
Month : November-2021 Episode : Author : ಹರ್ಷವರ್ಧನ ವಿ. ಶೀಲವಂತ