ಆಸೆಗಳೇ ಮುಖ್ಯವಾಗಿ ಮನುಷ್ಯನನ್ನು ಅಧಃಪತನಕ್ಕೆ ತಳ್ಳುತ್ತವೆ. ಆದ್ದರಿಂದ ಆಸೆಗಳನ್ನು ನಿಯಂತ್ರಿಸಿಕೊಳ್ಳಬೇಕೆಂಬುದಾಗಿ ಎಲ್ಲ ಮಹಾತ್ಮರೂ ಹೇಳುತ್ತಾ ಬಂದಿದ್ದಾರೆ. ಆಸೆಗಳನ್ನು ನಿಯಂತ್ರಿಸಿಕೊಳ್ಳುವ ಉಪಾಯಗಳನ್ನು ಧರ್ಮ ಹೇಳುತ್ತದೆ. ಮಾನಸಿಕ ಉಪಾಯಗಳನ್ನು, ಶಾರೀರಿಕ ಉಪಾಯಗಳನ್ನು ಮತ್ತು ಬಾಹ್ಯ ಉಪಾಯಗಳನ್ನು ಕೂಡ ಧರ್ಮ ಹೇಳುತ್ತದೆ.
ಆಸೆಗಳಿಗೆ ಧರ್ಮದ ಪರಿಧಿ ಇರಲಿ
Month : June-2015 Episode : Author : ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸ್ವರ್ಣವಲ್ಲೀ ಸಂಸ್ಥಾನ