ಅಪ್ಪಾ ಮಹರಾಯ, ನಿನ್ನ ದಮ್ಮಯ್ಯ. ನನ್ನನ್ನು ಬಿಟ್ಟುಬಿಡು. ನಿನಗೆಷ್ಟು ಹೊನ್ನು ಬೇಕಾದರೂ ಕೊಡುತ್ತೇನೆ. ದಯವಿಟ್ಟು ಜೀವಸಹಿತ ಅರಮನೆಗೆ ಹೋಗಲು ಬಿಡು. ಇದೋ ಕೈ ಮುಗಿಯುತ್ತೇನೆ. ನನ್ನ ಜುಟ್ಟನ್ನು ಬಿಡು. ಹೇಗಾದರೂ ಬದುಕಿಕೊಳ್ಳುತ್ತೇನೆ. ಒಮ್ಮೆ ಇಲ್ಲಿಂದ ಪಾರಾಗಲು ಅವಕಾಶ ಕೊಡು ಕೈ ಮುಗಿಯುವುದೇನು, ಅವನ ಕಾಲಿಗೆ ಬೀಳಲೂ ಸಿದ್ಧನಿದ್ದೆ. ಪ್ರಾಣ ಉಳಿಸಿಕೊಳ್ಳಲು ಯಾರ ಕಾಲು ಹಿಡಿದರೇನು? ಬದುಕುವುದು ಮುಖ್ಯ ಅಲ್ಲವೆ? ಏನು ಮಾಡಲಿ? ಈಸಾರಥಿಯಂತೂ ರಥ ನಿಲ್ಲಿಸುವುದಿಲ್ಲ, ಹಿಂದೆ ತಿರುಗಿಸುವುದೂ ಇಲ್ಲ. ಮುಂದೆ ಮುಂದೆ ಹೋದಂತೆ ನಾನು ಸಾಯುವ […]
ಉತ್ತರ ಕುಮಾರ (ಭಾಗ – 3)
Month : December-2021 Episode : ಉತ್ತರ ಕುಮಾರ (ಭಾಗ – ೩) Author : ರಾಧಾಕೃಷ್ಣ ಕಲ್ಚಾರ್