ಉತ್ತರಪ್ರದೇಶ-ಕೇಂದ್ರಿತವಾಗಿದ್ದ ‘ಸಿಮಿ’ (‘ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯ’) ಈಗ್ಗೆ ನಾಲ್ಕು ದಶಕಗಳ ಹಿಂದೆಯೆ ದೇಶದಾದ್ಯಂತ ಕಾರ್ಯಪ್ರವೃತ್ತವಾಗಿತ್ತು. ಹಿಂಸಾಮಾರ್ಗವನ್ನನುಸರಿಸಿಯಾದರೂ ಇಡೀ ದೇಶವನ್ನು ಇಸ್ಲಾಮೀಕರಿಸಬೇಕು – ಎಂಬುದು ಅದರ ಲಕ್ಷ್ಯವಾಗಿತ್ತು. ಸಾಮಾಜಿಕ ಸಂಘಟನೆಯೆಂದು ತನ್ನ ಬಗೆಗೆ ಪ್ರಚಾರ ನಡೆಸುತ್ತಿದ್ದ ‘ಸಿಮಿ’ಯ ನಿಜಸ್ವರೂಪ ಕ್ರಮೇಣ ಜಾಹೀರಾಗಿ ಅದು 2001ರಲ್ಲಿ ನಿಷೇಧಿಸಲ್ಪಟ್ಟಿತು. ಆದರೆ ಎಂದಿನಿಂದಲೂ ಮುಸ್ಲಿಂ ಪಕ್ಷಪಾತಿಯಾದ ಸೋನಿಯಾಗಾಂಧಿ-ನಿಯಂತ್ರಿತ ಯು.ಪಿ.ಎ. ಸರ್ಕಾರ 2005ರಲ್ಲಿ ಆ ನಿಷೇಧವನ್ನು ರದ್ದುಪಡಿಸಿತು. ಆದರೆ ‘ಸಿಮಿ’ಯ ರಾಷ್ಟ್ರಘಾತಕ ಕಾರ್ಯಾವಳಿಗಳು ಎಷ್ಟು ಹರಡುತ್ತ ಹೋದವೆಂದರೆ ಮನಮೋಹನ್ಸಿಂಗ್ ಪ್ರಧಾನಿಯಾಗಿದ್ದ ಕಾಂಗ್ರೆಸ್ […]
ಮಗ್ಗುಲ ಮುಳ್ಳು: ಪಿ.ಎಫ್.ಐ. ಪರಿವಾರ
Month : December-2022 Episode : Author : -ಎಸ್.ಆರ್.ಆರ್.