ಶಿಫಾರಸ್ ಪತ್ರಗಳ ಅಗತ್ಯ ಎಲ್ಲಿಗೇ ಆದರೂ ಬೇಕಾಗಬಹುದು! ನಮ್ಮ ದೇಶದಲ್ಲಿ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಶಿಫಾರಸ್ ಪತ್ರಗಳು ಓಡಾಡುತ್ತಿರುತ್ತವೆ. ಪರೀಕ್ಷೆಗಳು, ನೌಕರಿಗಳು, ಪೊಲೀಸ್ ಇಲಾಖೆ, ಕಚೇರಿಗಳು – ಹೀಗೆ ಎಲ್ಲ ಸ್ಥಳಗಳಲ್ಲೂ ಶಿಫಾರಸ್ ಪತ್ರಗಳಿಗೆ ಅವುಗಳದೇ ಆದ ಮಹತ್ತ್ವವಿದೆ. ಇಲ್ಲಿ ಕೆಲವು ಅಂತಹ ಪತ್ರಗಳಿವೆ. ಓದಿಕೊಳ್ಳಿ.
ಕೆಲವು ಶಿಫಾರಸ್ ಪ್ರೇಮಪತ್ರಗಳು
Month : March-2015 Episode : Author : ಡಿ.ಎನ್. ಶ್ರೀನಾಥ್