ಕನ್ನಡದ ಜನ ಒಂದೇ ಕಡೆ ಸೇರಬೇಕೆನ್ನುವ ಆಶಯ ಕೇವಲ ಕನಸೇನೋ ಎಂಬಂತಿತ್ತು. ಈ ಕನಸನ್ನು ಗಟ್ಟಿಯಾಗಿ ಕಂಡು ಅದನ್ನು ನನಸು ಮಾಡಬೇಕೆಂದು ಹಂಬಲಿಸುತ್ತಾ ಆ ಬಗ್ಗೆ ಶ್ರಮಿಸಿದವರು ಆಲೂರ ವೆಂಕಟರಾಯರು ಮೊದಲಾದ ಹಲವರು. ಅಂತಹ ಪ್ರಮುಖರಲ್ಲಿ ಒಬ್ಬರು ಕನ್ನಡದ ಸಣ್ಣಕತೆಗಳ ಜನಕ ಮತ್ತು ಕನ್ನಡದ ಆಸ್ತಿ ಎನಿಸಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು. ಸುಮಾರು ಒಂದು ಸಾವಿರ ವರ್ಷದ ಹಿಂದೆಯೇ ಕರ್ನಾಟಕ ಸಂಸ್ಕೃತಿಯ ವ್ಯಾಪ್ತಿ ಕನ್ನಡನಾಡು ಕಾವೇರಿಯಿಂದ ಗೋದಾವರಿ ನದಿಯವರೆಗೆ ಹಬ್ಬಿತ್ತು ಎಂದು ಹೇಳಲಾಗಿದೆ. ಕೆಲವು ರಾಜವಂಶಗಳ […]
ಮಾಸ್ತಿಯವರ ‘ಜೀವನ’ದಲ್ಲಿ ಕರ್ನಾಟಕ ಏಕೀಕರಣ
Month : November-2021 Episode : Author : ಎಂ.ಬಿ. ಹಾರ್ಯಾಡಿ