ಅಂತಕಃ ಪರ್ಯವಸ್ಥಾತಾ ಜನ್ಮಿನಃ ಸಂತತಾಪದಃ | ಇತಿ ತ್ಯಾಜ್ಯೇ ಭವೇ ಭವ್ಯೋ ಮುಕ್ತಾವುತ್ತಿಷ್ಠತೇ ಜನಃ || “ಜಗತ್ತಿನಲ್ಲಿ ಜನಿಸಿದ ಪ್ರಾಣಿಗಳೆಲ್ಲವೂ ದುಃಖಕ್ಕೆ ಪಕ್ಕಾಗುವವೇ. ಆಪತ್ತುಗಳಿಂದ ಮುಕ್ತವಾದ ಜೀವನ ಇರದು. ಮೃತ್ಯುವಂತೂ ಸದಾ ಬಾಗಿಲನ್ನು ತಟ್ಟುತ್ತ ಕಾದಿರುತ್ತದೆ. ಈ ವಾಸ್ತವಗಳನ್ನು ಗ್ರಹಿಸಿದ ತತ್ತ್ವಾಭಿಮುಖ ಜನರು ಜಗತ್‌ಸ್ಥಿತಿಯಿಂದ ವಿಕ್ಷೇಪಗೊಳ್ಳದೆ ಮುಕ್ತಿಗಾಗಿ ಪ್ರಯತ್ನಿಸುತ್ತಿರುತ್ತಾರೆ.”
ದೀಪ್ತಿ
Month : February-2015 Episode : Author :