ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಕೊರೋನಾ ಸೋಂಕಿನ ಆತಂಕವಿರದು ಎನ್ನುವ ಸತ್ಯಾಂಶ ಹೊರಬಂದಿದೆ. ಇದರಿಂದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದೇ ಕೊರೋನಾದಂತಹ ಆಘಾತಗಳಿಗೆ ಪರಿಹಾರ ಎನ್ನುವುದು ಸ್ಪಷ್ಟವಾಗುತ್ತದೆ. ಪ್ರಸ್ತುತ ಕೊರೋನಾ ಸೋಂಕು ಇರುವವರಿಗೆ ಚಿಕಿತ್ಸೆ ನೀಡುತ್ತಿರುವುದು ಅಲೋಪತಿ ವೈದ್ಯಪದ್ಧತಿಯಲ್ಲಿ. ಅಲೋಪತಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಉಂಟುಮಾಡಲು ಇರುವ ವಿಧಾನವೆಂದರೆ ವ್ಯಾಕ್ಸಿನೇಷನ್. ಒಂದು ನಿರ್ದಿಷ್ಟ ವೈರಾಣುವಿನ ವಿರುದ್ಧ ಮಾತ್ರ ಈ ಲಸಿಕೆಗಳು ಕೆಲಸಮಾಡುತ್ತವೆ. ಹೊಸ ಹೊಸ ವೈರಾಣು ಬಂದಂತೆ ಹೊಸ ವ್ಯಾಕ್ಸಿನೇಷನ್ ಬಗ್ಗೆ ಸಂಶೋಧನೆಯಾಗಬೇಕಾಗುತ್ತದೆ. ವೈರಸ್ ನಾಶಪಡಿಸಲು ಅಲೋಪತಿಯಲ್ಲಿ ಔಷಧಗಳಿಲ್ಲ. ಕೊರೋನಾ ಸೋಂಕು […]
ರೋಗನಿರೋಧಕಶಕ್ತಿ ವೃದ್ಧಿಯೆ ತಾರಕ
Month : May-2020 Episode : Author : ಕೆ.ಎಸ್. ನಾರಾಯಣ