ಹಾಡು ಹಕ್ಕಿಯ ನೆನೆದು Month : March-2015 Episode : Author : ಜಯರಾಮ ರೈ ಕುಂಜಾಡಿ `ವರಕವಿ’ ಬೇಂದ್ರೆ ಅವರಿಗೊಂದು ನುಡಿನಮನ ಕರುನಾಡ ಗಾರುಡಿಗ | ವರಕವಿಯೆ, ವಾಙ್ಮಯದ ಸಿರಿಯೆ, `ಸಾಧನಕೇರಿ’ಯರಸನಿಗೆ ನಮನ | ಬರಿಯ ಕವಿ ನೀನಲ್ಲ | ಸಿರಿಸರಸ್ವತಿಯಣುಗ ಗುರುತರದ ಕಾವ್ಯರ್ಷಿ, ಕವಿಕುಲದ ಸುಮನ ||೧||