ಡಿ.ವಿ.ಜಿ.ಯವರ ೧೨೮ನೇ ಜನ್ಮದಿನ (೧೭-೩-೨೦೧೫) ನಿಮಿತ್ತ ವಿಶೇಷ ಲೇಖನ ಪಾರಂಪರಿಕವಾಙ್ಮಯಕ್ಕೆ ಸಮಕಾಲೀನವ್ಯಾಖ್ಯಾನ ನೀಡಿರುವ `ಪುರುಷಸೂಕ್ತ’, `ಈಶೋಪನಿಷತ್ತು’, `ಶ್ರೀಮದ್ಭಗವದ್ಗೀತಾತಾತ್ಪರ್ಯ’ ಮೊದಲಾದ ದಾರ್ಶನಿಕಗ್ರಂಥಗಳು; `ಶ್ರೀರಾಮಪರೀಕ್ಷಣಂ’, `ಶ್ರೀಕೃಷ್ಣಪರೀಕ್ಷಣಂ’ ಮೊದಲಾದ ಮಥನಕಾವ್ಯಗಳು; `ಮಂಕುತಿಮ್ಮನ ಕಗ್ಗ’, `ಮರುಳಮುನಿಯನ ಕಗ್ಗ’ ಮನನಕಾವ್ಯಗಳು; `ಜ್ಞಾಪಕಚಿತ್ರಶಾಲೆ’ಯಂತಹ ಅನನ್ಯ ಸಾಮಾಜಿಕ ಸ್ಮೃತಿಸಾಹಿತ್ಯ; `ನಿವೇದನ’, `ಕೇತಕೀವನ’, `ಅಂತಃಪುರಗೀತ’ಗಳಂತಹ ಭಾವಗೀತ-ಗೇಯಗೀತಗುಚ್ಛಗಳು; ನಾಟಕಗಳು; `ರಾಜ್ಯಶಾಸ್ತ್ರ’ ಮೊದಲಾದ ವಿಪುಲ ಬೋಧಕ-ವೈಚಾರಿಕ ಬರಹಗಳು; ಜೀವನಚರಿತ್ರೆಗಳು; – ಹೀಗೆ ಕನ್ನಡದ ಎಲ್ಲ ಸಾಹಿತ್ಯಪ್ರಕಾರಗಳನ್ನೂ ಶ್ರೀಮಂತಗೊಳಿಸಿರುವ ಧೀಮಂತ, ಡಿ.ವಿ.ಜಿ. (೧೭.೩.೧೮೮೭ – ೭.೧೦.೧೯೭೫). ಅಭಿವ್ಯಕ್ತಿಮಾಧ್ಯಮಗಳು ಹೀಗೆ ವಿಭಿನ್ನವಾಗಿದ್ದರೂ ಈ ಸಾಹಿತ್ಯರಾಶಿಯಷ್ಟನ್ನೂ […]
ಡಿ.ವಿ.ಜಿ. ಅವರ ತಾತ್ತ್ವಿಕನೇಪಥ್ಯ
Month : March-2015 Episode : ಡಿ.ವಿ.ಜಿ. ಅವರ ತಾತ್ತ್ವಿಕನೇಪಥ್ಯ -ಲೇಖನ 1 Author : ಶತಾವಧಾನಿ ಡಾ|| ರಾ. ಗಣೇಶ್